ಸಕ್ಕರೆ
ಕತ್ತಲಾವರಿಸಿದಾಗ
ದೇವರ ಮೊರೆಹೊಕ್ಕರೆ
ಬಿಕ್ಕಿಬಿಕ್ಕಿ ಅತ್ತರೆ
ಸಿಗದು ನಿನಗೆ ಸಕ್ಕರೆ
ಕಿಚ್ಛು
ಬೆಚ್ಛನೆಯ ಬೆಡ್ದಿರಲು
ಮೂರೊತ್ತು Food ಇರಲು
ವೆಚ್ಛಕ್ಕೆ ಅಪ್ಪನ ದುಡ್ಡಿರಲು
ಸರ್ಗಕ್ಕೆ ಕಿಚ್ಛು ಹಚ್ಛೆ೦ದ ದರ್ಶನ !
ಕನಸು
ನಿನ್ನ ನೋಡುತಿರೆ ನಲ್ಲೆ
ಸಮಯದ ಪರಿವೆಯೆ ಇಲ್ಲೆ
ಮರ್ಕಟ ವಾಗಿದೆ ಮನಸು
ಪ್ರತಿ ರಾತ್ರಿ ನಿನ್ನದೇ ಕನಸು !
ಸ್ವಾಗತ
ಅದೊ ನೋಡಿಬರುತಿದೆ ಬಿರಬಿರನೆ
ಸ್ವಾಗತಿಸಲಾರ೦ಭವಾಗಿದೆ ಕ್ಷಣಗಣನೆ
ಹೊಸಹುರುಪು ಹೊಸ ಕನಸುಗಳನು ಹೊತ್ತು ತರುತಿದೆ
ಹೊಸ ವರುಷ ಬರುತಿದೆ.
ಹೂವೆ
ಮನದಖಾವ ಮುದುಡಿಸಿ
ಮೊಗದಿ ನಗುವ ಅರಳಿಸಿ
ಜೀವಸೆಲೆಯ ಮರಳಿಸೊ
ಹೂವೆ ನಿನಗೆ ವ೦ದನೆ.
ಕತ್ತಲಾವರಿಸಿದಾಗ
ದೇವರ ಮೊರೆಹೊಕ್ಕರೆ
ಬಿಕ್ಕಿಬಿಕ್ಕಿ ಅತ್ತರೆ
ಸಿಗದು ನಿನಗೆ ಸಕ್ಕರೆ
ಕಿಚ್ಛು
ಬೆಚ್ಛನೆಯ ಬೆಡ್ದಿರಲು
ಮೂರೊತ್ತು Food ಇರಲು
ವೆಚ್ಛಕ್ಕೆ ಅಪ್ಪನ ದುಡ್ಡಿರಲು
ಸರ್ಗಕ್ಕೆ ಕಿಚ್ಛು ಹಚ್ಛೆ೦ದ ದರ್ಶನ !
ಕನಸು
ನಿನ್ನ ನೋಡುತಿರೆ ನಲ್ಲೆ
ಸಮಯದ ಪರಿವೆಯೆ ಇಲ್ಲೆ
ಮರ್ಕಟ ವಾಗಿದೆ ಮನಸು
ಪ್ರತಿ ರಾತ್ರಿ ನಿನ್ನದೇ ಕನಸು !
ಸ್ವಾಗತ
ಅದೊ ನೋಡಿಬರುತಿದೆ ಬಿರಬಿರನೆ
ಸ್ವಾಗತಿಸಲಾರ೦ಭವಾಗಿದೆ ಕ್ಷಣಗಣನೆ
ಹೊಸಹುರುಪು ಹೊಸ ಕನಸುಗಳನು ಹೊತ್ತು ತರುತಿದೆ
ಹೊಸ ವರುಷ ಬರುತಿದೆ.
ಹೂವೆ
ಮನದಖಾವ ಮುದುಡಿಸಿ
ಮೊಗದಿ ನಗುವ ಅರಳಿಸಿ
ಜೀವಸೆಲೆಯ ಮರಳಿಸೊ
ಹೂವೆ ನಿನಗೆ ವ೦ದನೆ.