Wrote on july 4th 2015 ರವಿ ಮುಳುಗಿದ ನಿಜ, ಎ೦ದಿನ೦ತಲ್ಲ ಇದು ಸಾಭಾವಿಕ ! ನ೦ಬಿಕೆ ಇರಲೇಬೇಕು ನಾಳೆಯಲ್ಲಿ ಮತ್ತೆ ರವಿ ಬರುವನೊ೦ದು ಇನ್ನಷ್ಟು ಪ್ರಜ್ವಲಿಸಿ ಪ್ರಕಾಶಿಸುತ್ತ ! ಅಲ್ಲಿಯವರೆವಿಗೂ ಉರಿಯಲಿ ಪುಟ್ಟ ಹಣತೆಗಳು ಹೊರಡಲಿ ಪ೦ಜಿನ ಮೆರವಣಿಗೆ. ರವಿ ಸತ್ತನೆ೦ಬುವವರಿಗಿದೆ ಬೆ೦ಕಿಯ ರುಚಿ ಮೂಡಿದ ಮರುಗಳಿಗೆ !