Wednesday, 25 February 2015

ಭಗವಧ್ಗೀತೆ
ಮತಿಯನ್ನೇ ಸುಟ್ಟುಕೊ೦ಡಮೇಲೆ
ಗೀತೆಯಾದರೇನ೦ತೆ ಗ್ರ೦ಥವಾದರೇನ೦ತೆ ?
ಬೈಬಲ್ ಅಥವಾ ಕುರಾನಾದರೇನ೦ತೆ ?
ಮ೦ದಿರ ಗುರುದ್ವಾರ ಮಸೀದಿ ಇಗರ್ಜಿಗಳ ಭೇಟಿ
ಬತ್ತಿದ ಕೆರೆಯಲ್ಲಿ ನೀರ ಬಗೆದೆ೦ತೆ !
ಆತ್ಮಸತ್ತು ದೇಹ ಉಳಿದ೦ತೆ.....

No comments:

Post a Comment