ಏಕತಾನ.....
ಸುಮ್ಮನೆ ಹೊಯ್ಯುವ ಸ೦ಜೆ ಮಳೆ
ಕಿಟಕಿಯಾಚೆಗಿನ ಚಿಟಪಟ ಸದ್ದು
ಆಗಾಗ ಬ೦ದುಹೋಗುವ ಹಾಳು ಕರೆ೦ಟು
ಭಾನುವಾರದ ಖುಷಿಗೆ ಬೋ೦ಡದ ರುಚಿ
ಬದುಕು ಏಕತಾನವಲ್ಲ
ಹಾಗೆ೦ದವಗೆ ಭವಿಷ್ಯವಿಲ್ಲ !
ಕಿಟಕಿಯಾಚೆಗಿನ ಚಿಟಪಟ ಸದ್ದು
ಆಗಾಗ ಬ೦ದುಹೋಗುವ ಹಾಳು ಕರೆ೦ಟು
ಭಾನುವಾರದ ಖುಷಿಗೆ ಬೋ೦ಡದ ರುಚಿ
ಬದುಕು ಏಕತಾನವಲ್ಲ
ಹಾಗೆ೦ದವಗೆ ಭವಿಷ್ಯವಿಲ್ಲ !
No comments:
Post a Comment