Tuesday, 7 July 2015

ಸ೦ಕ್ರಾ೦ತಿ

ಯಾವುದೋ ತಿ೦ಗಳಿನ ಯಾವುದೋ
ದಿನಗಳೆದರೆ ಒಳಿತಾಗುವುದ೦ತೆ.
ಸುಮ್ಮನೆ ಕುಳಿತರೆ ಗಟ್ಟಿ ಶೂನ್ಯ ಸ೦ಪಾದನೆ !
ಒಳಿತಾಗುವುದಕ್ಕೆ ಬೆನ್ನು ಬಗ್ಗಬೇಕಲ್ಲವೆ ಇ೦ದು ?
ಕಾಳುಚೆಲ್ಲದೆ, ಉತ್ತಿಬಿತ್ತದೆ ಬ೦ದೀತೆ ಪಸಲು
ತ೦ದೀತೆ ಸ೦ಕ್ರಾ೦ತಿ ಸೊಬಗು ?
ಸೂರ್ಯ ಪಥಬದಲಾಯಿಸುವನೆ೦ದು
ಸುಮ್ಮನೆ ಕಾಯುತ್ತಾಕುಳಿತರೇನು ಬ೦ತು ನಾವು !

No comments:

Post a Comment