ಯಾರನ್ನಾಳುತ್ತೀರಿ .....ನೀವುಗಳೇ ???
ಕೊಡಗಿನವರನ್ನು ಕೆಣಕಿ
ಅವರು ಪ್ರತ್ಯೇಕತೆಯ ಮಾತಾಡುತ್ತಾರೆ !
ಕರಾವಳಿಯವರನ್ನು ಕಡೆಗಾಣಿಸಿ
ಆವರೂ ಅದನೇ ಮಾಡುತ್ತಾರೆ !
ಕರ್ಣಾಟಕ ಏಕೀಕರಣದ ಮಹತ್ವದ
ಪಾಲು ಉತ್ತರ ಕರ್ಣಾಟಕ ದವರದ್ದು
ಅವರನ್ನೂ ಕೆಣುಕಿ ಬರೀ ಬೆ೦ಗಳೂರು
ಮೈಸೂರನ್ನಾಳುತ್ತೀರಾ ???
ಕೊಡಗಿನವರನ್ನು ಕೆಣಕಿ
ಅವರು ಪ್ರತ್ಯೇಕತೆಯ ಮಾತಾಡುತ್ತಾರೆ !
ಕರಾವಳಿಯವರನ್ನು ಕಡೆಗಾಣಿಸಿ
ಆವರೂ ಅದನೇ ಮಾಡುತ್ತಾರೆ !
ಕರ್ಣಾಟಕ ಏಕೀಕರಣದ ಮಹತ್ವದ
ಪಾಲು ಉತ್ತರ ಕರ್ಣಾಟಕ ದವರದ್ದು
ಅವರನ್ನೂ ಕೆಣುಕಿ ಬರೀ ಬೆ೦ಗಳೂರು
ಮೈಸೂರನ್ನಾಳುತ್ತೀರಾ ???
No comments:
Post a Comment