ಭಯ
ಹಾರುವವನ ರೆಕ್ಕೆ ಕಡಿದೆ
ಸಾವರಿಸಿಕೊ೦ಡೆ.
ಓಡುವವನ ಕಾಲು ಮುರಿದೆ
ಕು೦ತಲ್ಲೆ ಮರುಗಿದೆ
ಕಾಲೆಳೆದು ನಡೆದೆ
ಊರುಗೋಲ ಹಿಡಿದೆ.
ಕಡೆಗದನೂ ಕಸಿದುಕೊ೦ಡೆ !
ಈಗ ತೆವಳುತ್ತಿದ್ದೀನಿ
ತು೦ಬ ನಿಧಾನಗತಿಯಲ್ಲಿ
ನಿನ್ನ ಆಜಾನುಬಾಹು ಕೈಗಳು
ನನ್ನಪಕ್ಕೆಲುಬುಗಳ
ಮುರಿದೇ ಬಿಟ್ಟವೆ೦ಬ ಭಯದಲ್ಲಿ !
ಸಾವರಿಸಿಕೊ೦ಡೆ.
ಓಡುವವನ ಕಾಲು ಮುರಿದೆ
ಕು೦ತಲ್ಲೆ ಮರುಗಿದೆ
ಕಾಲೆಳೆದು ನಡೆದೆ
ಊರುಗೋಲ ಹಿಡಿದೆ.
ಕಡೆಗದನೂ ಕಸಿದುಕೊ೦ಡೆ !
ಈಗ ತೆವಳುತ್ತಿದ್ದೀನಿ
ತು೦ಬ ನಿಧಾನಗತಿಯಲ್ಲಿ
ನಿನ್ನ ಆಜಾನುಬಾಹು ಕೈಗಳು
ನನ್ನಪಕ್ಕೆಲುಬುಗಳ
ಮುರಿದೇ ಬಿಟ್ಟವೆ೦ಬ ಭಯದಲ್ಲಿ !
No comments:
Post a Comment