ನನ್ನ ಕಥೆಗಳು
ನನ್ನ ಕಥೆಗಳು ಎಲ್ಲಿವೆ ?
ಹಟ್ಟಿಯಲ್ಲೋ, ಹಾದಿಯಲ್ಲೋ
ಕತ್ತಲೊಳಗಿನ ಬಿತ್ತಿಯಲ್ಲೋ ?
ನನ್ನ ಚಿತ್ತದ ಬ್ರಾ೦ತಿಯಲ್ಲೋ
ವರ್ತಮಾನದ ಭಾವದಲ್ಲೋ
ಗತಿಸಿಹೋದ ಗೋರಿಯಲ್ಲೊ
ನಾಳೆಯಡೆಗಿನ ಶೂನ್ಯದಲ್ಲೋ !
ನಾನೇ ಕಟ್ಟುವ ಕೂಟೆಯಲ್ಲೋ
ಬರೆಯಲಾಗದ ಕವಿತೆ ಯಲ್ಲೋ ?
ನನ್ನ ಕಥೆಗಳು ಎಲ್ಲಿವೆ ?
ಹಟ್ಟಿಯಲ್ಲೋ, ಹಾದಿಯಲ್ಲೋ
ಕತ್ತಲೊಳಗಿನ ಬಿತ್ತಿಯಲ್ಲೋ ?
ನನ್ನ ಚಿತ್ತದ ಬ್ರಾ೦ತಿಯಲ್ಲೋ
ವರ್ತಮಾನದ ಭಾವದಲ್ಲೋ
ಗತಿಸಿಹೋದ ಗೋರಿಯಲ್ಲೊ
ನಾಳೆಯಡೆಗಿನ ಶೂನ್ಯದಲ್ಲೋ !
ನಾನೇ ಕಟ್ಟುವ ಕೂಟೆಯಲ್ಲೋ
ಬರೆಯಲಾಗದ ಕವಿತೆ ಯಲ್ಲೋ ?
No comments:
Post a Comment