Saturday, 14 April 2018

ನಂಬಿಕೆ

ನಮಗೆ
 ಎಲ್ಲಿಯವರೆವಿಗೂ ......
ಎಲ್ಲರ ಮೇಲೆ
ನಂಬಿಕೆ ಬರುವುದಿಲ್ಲವೋ

ಅಥವಾ

ಎಲ್ಲರಮೇಲೆ
ನಂಬಿಕೆ ಹೋಗುವುದಿಲ್ಲವೋ
ಅಲ್ಲಿಯವರೆಗೆ .......

ನಮ್ಮ ಮೇಲೆ ನಮಗೇ
ನಂಬಿಕೆ ಬರುವುದಿಲ್ಲ !

No comments:

Post a Comment