ತುಂಡು ಬಟ್ಟೆಯನುಟ್ಟು
ನಿನ್ನಂತೆ ನಾನಾಗಬಲ್ಲೆ
ಎಂದು ಸಾಭೀತು ಪಡಿಸಿದವರು
ಗಾಂಧಿ !
ನೀಟಾಗಿ ಇಸ್ತ್ರಿ ಮಾಡಿದ
ಸೂಟನು ತೊಟ್ಟು
ನನ್ನಂತೆ ನೀವಾಗಬಲ್ಲಿರಿ
ಎಂಬುದ ತೋರಿಸಿ ಕೊಟ್ಟವರು
ಅಂಬೇಡ್ಕರರು !
ನಿನ್ನಂತೆ ನಾನಾಗಬಲ್ಲೆ
ಎಂದು ಸಾಭೀತು ಪಡಿಸಿದವರು
ಗಾಂಧಿ !
ನೀಟಾಗಿ ಇಸ್ತ್ರಿ ಮಾಡಿದ
ಸೂಟನು ತೊಟ್ಟು
ನನ್ನಂತೆ ನೀವಾಗಬಲ್ಲಿರಿ
ಎಂಬುದ ತೋರಿಸಿ ಕೊಟ್ಟವರು
ಅಂಬೇಡ್ಕರರು !
No comments:
Post a Comment