Saturday, 14 April 2018

ಹೈ ಟೆಕ್ ಗುಳ್ಡುಗಳು

ಬೇಸಿಗೆಯಲ್ಲಿ ಕೋಟ್ ಹಾಕುವವರು .....
ಚಳಿಯಲೂ ಎ ಸಿ ಗಾಗಿ ಪರಿತಪಿಸುವವರು ....
ಮನೆಗೆಲಸವ ಮಾಡದೆ ಟ್ರೆಡ್ ಮಿಲ್ನ ಮೇಲೆ ಓಡುವವರು  .....
ಹಸಿದಾಗ ತಿನ್ನದೇ ಗಡಿಯಾರ ನೋಡುವವರು .....
ಎಲ್ಲ ಸಮಸ್ಯೆಗೂ google ನ ಕೇಳುವವರು ......
ಟ್ರಾಫಿಕ್ನಲ್ಲಿ ಜೀವನ ಕಳೆದರೂ ವೋಟಿನ ಬೂತಿಗೆ ಬಾರದವರು ....
ಮೆಸೇಜ್ ಗೆ ಹಿಗ್ಗುವವರು ಮಾತನಾಡಿಸಿದರೆ ಕುಗ್ಗುವವರು ....
ಈ ಸಾಲುಗಳ ಬರೆದವರು ......
ಹೈ ಟೆಕ್ ಗುಳ್ಡುಗಳು ಸರ್ವಜ್ಞ !

No comments:

Post a Comment