Sunday, 19 August 2018

ಹೊಟ್ಟೆ ಹೊರೆಯುವಿಕೆ

ದಿನನಿತ್ಯವೂ
ಹೆಂಡತಿಯೊಡನೆ ಜಗಳವಾಡುವ
ಅಸಹಾಯಕ ಕವಿಯೊಬ್ಬ
ಪ್ರೇಮ ಗೀತೆಗಳ ಬರೆದು
ಹೊಟ್ಟೆ ಹೊರೆದುಕೊಳ್ಳುತ್ತಾನೆ !


No comments:

Post a Comment