Sunday, 19 August 2018

ಕುಂಡೆ ನೋವು !

ಸುಸ್ತಾಗಿತ್ತು
ನನ್ನ ಹೆಣವ ನಾನೇ ಎಳೆದು
ದಣಿವಾರಿಸಿಕೊಳ್ಳಲು
ಅಲ್ಲೇ ಕಂಡ ಕುರ್ಚಿಯಲ್ಲಿ
ದಿಮ್ಮನೆ ಕುಂತೆ
ಕುರ್ಚಿಗೆ
ಒಂದು ಕಾಲೇ ಇರಲಿಲ್ಲ
ದೊಪ್ಪನೆ ಬಿದ್ದ ಕುಂಡೆಗೆ
ಮೂರುದಿನದ ನೋವು !


No comments:

Post a Comment