ಬಾನಾಡಿ
Sunday, 19 August 2018
ಭುವಿಯ ಓಲಾಟ
ಭುವಿಯ ಓಲಾಟಕೆ
ಅಲೆಗಳೇ ಹೆರಳು
ಪುಟಿದೇಳುತ್ತಲಿವೆ
ಚಂದ್ರನು ನಗಲು
ಭಾವದ ಯಾನಾದಿ
ತೀರಕೆ ಬರಲು
ಮುತ್ತನಿಡುತಿವೆ
ಕಾಲ್ಗಳ ಬೆರಳು
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment