Sunday, 19 August 2018

ಹೂ ಬಿದ್ದ ಸದ್ದು

ಹೂ ಬಿದ್ದ ಸದ್ದು
ಕೇಳಿಸಿವುದು ಇಬ್ಬರಿಗೆ
ಒಂದು ಭುವಿಗೆ
ಇನ್ನೊಂದು ಕವಿಗೆ !

No comments:

Post a Comment