Sunday, 19 August 2018

ಯುವ ಕವಿಯ ಬಂಧಿಸಿ

ಓ ಯಾರಲ್ಲಿ ?
ಬಂಧಿಸಿ ಈ "ಯುವ " ಕವಿಯನ್ನು !
ಮುಟ್ಟುಗೋಲು ಹಾಕಿಕೊಳ್ಳಿ
ಇವನ ಕವಿತೆಗಳನ್ನು
ಈತ
ತನ್ನ ಅಸಹಾಯಕತೆಯನ್ನು
ಪದ್ಯವಾಗಿ ಹಂಚಿ
ಸಮಾಜದ
ಶಾಂತಿ ಕದಡಿದ್ದಾನೆ !

No comments:

Post a Comment