Sunday, 19 August 2018

ಕವಿತೆ !

ನುಣುಪಾದ ಲೇಖನಿಯ
ಕಪ್ಪನೆಯ ಶಾಹಿ
ಕಾಗದದ ಮೈಮೇಲೆ
ಹರಿದಾಡಿದಾಗೆಲ್ಲ
ಹುಟ್ಟುತ್ತಿತ್ತು ಕವಿತೆ !

No comments:

Post a Comment