ಬಾನಾಡಿ
Sunday, 19 August 2018
ದೀಪ ಮತ್ತು ನಕ್ಷತ್ರ
ಬದುಕಿದ್ದಾಗ ನಕ್ಕವನು
ಅವರಿವರಿಗೆ ಮಿಕ್ಕವನು
ಮನೆ ಮನಗಳ ಹೊಕ್ಕವನು
ನಕ್ಷತ್ರವಾಗದೆ
ನಮ್ಮ ನಿಮ್ಮ ನಡುವಿನ
ದೀಪವಾಗಿರುತ್ತಾನೆ !
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment