Sunday, 19 August 2018

ಡೊಂಕು ಡ್ರಿಂಕು

ಕುಣಿಯಲಾರದವಳಿಗೆ
ನೆಲ ಡೊಂಕು
ನಡೆಯಲಾರದವನಿಗೆ
ಇನ್ನೊಂದು ಡ್ರಿಂಕು !

No comments:

Post a Comment