Sunday, 19 August 2018

ಹೊಳೆಯಬೇಕಿತ್ತು

ಉಜ್ಜಿ ಉಜ್ಜಿ
ತೊಳೆದದ್ದೆಲ್ಲಾ
ಬೆಳ್ಳಗಾಗುವುದಿದ್ದರೆ
ನನ್ನ ಕಣ್ಣೂ
ಹೊಳೆಯಬೇಕಿತ್ತು !

No comments:

Post a Comment