Sunday, 19 August 2018

ಬಲ ಭೀಮ !

ಪಾರ್ಟಿ ಬದಲಿಸುವವರು
ಜಾತಿಯೇಕೆ ಬದಲಿದರು ?
ತನಗಾಗದ ಜಾತಿ
ತನ್ನದಲ್ಲದ ಪಾರ್ಟಿ
ಎರಡನೂ ಬದಲಿಸಿದವನು
ಬಲ ಭೀಮ !

No comments:

Post a Comment