ಬರಹಗಾರ ಸಾಗರದಂತೆ
ಸಾಹಿತಿ ಶಿಖರದಂತೆ
ಒಂದು ಮೊರೆಯುತ್ತದೆ ಪೊರೆಯುತ್ತದೆ
ಹರಿಯುತ್ತದೆ ಏರುತ್ತದೆ ಇಳಿಯುತ್ತದೆ
ಮತ್ತೊಂದು
ಎದೆಸಟೆದು ನಿಂತಲ್ಲೇ ನಿಚ್ಚಳವಾಗಿ ನಿಂತು
ಹಾದುಹೋಗುವ ಗಾಳಿಮೋಡವ ತಾಕುತ್ತದೆ
ತನ್ನಿಂದಲೇ ಮಳೆಗಾಳಿಯೆಂದು ಬೀಗುತ್ತದೆ !
ಸಾಗರ ಜಂಗಮ ಶಿಖರ ಸ್ಥಾವರ !
ಸಾಹಿತಿ ಶಿಖರದಂತೆ
ಒಂದು ಮೊರೆಯುತ್ತದೆ ಪೊರೆಯುತ್ತದೆ
ಹರಿಯುತ್ತದೆ ಏರುತ್ತದೆ ಇಳಿಯುತ್ತದೆ
ಮತ್ತೊಂದು
ಎದೆಸಟೆದು ನಿಂತಲ್ಲೇ ನಿಚ್ಚಳವಾಗಿ ನಿಂತು
ಹಾದುಹೋಗುವ ಗಾಳಿಮೋಡವ ತಾಕುತ್ತದೆ
ತನ್ನಿಂದಲೇ ಮಳೆಗಾಳಿಯೆಂದು ಬೀಗುತ್ತದೆ !
ಸಾಗರ ಜಂಗಮ ಶಿಖರ ಸ್ಥಾವರ !
No comments:
Post a Comment