Sunday, 19 August 2018

ಅಸಂಬದ್ಧ

೧)

ರೈಲ್ವೆ ಬ್ರಿಡ್ಜುಗಳು
ದ್ವಿಚಕ್ರಿಗಳ ಪಾಲಿನ
ಅಗೋಚರ ಸಿಗ್ನಲ್ಲುಗಳು !

೨)

ಸೂರಿಲ್ಲದವನಿಗೂ
ಕಾರಿಲ್ಲದವನಿಗೂ
ಫ್ಲೈಓವರ್ ಗಳು
ತಾತ್ಕಾಲಿಕ ತಂಗುದಾಣಗಳು !

೩)

ಟೋಲ್ ಬೂತುಗಳು
ಹೆದ್ದಾರಿಯಲ್ಲಿ ಹಾಯುವವರಿಗೆ
ಉಪದ್ರ ಕೊಡುವ ಭಿಕ್ಷುಕರು !




No comments:

Post a Comment